Monday, April 4, 2011

ಯುಗಾದಿ 2011 ...

"ಯುಗ ಯುಗಗಳು ಕಳೆದರೂ, ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ...
ಹೊಂಗೆ ಹೂವ ತೊಂಗಳಲ್ಲಿ ಭೃಂಗದ ಸಂಗೀತ ಕೇಳಿ ಮತ್ತೆ ಕೇಳ ಬರುತಿದೆ
ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವ ಕಳೆಯ ತರುತಿದೆ ..."


A stylish way to  step into the "Khara Samvatsara" - Thanks to the awesome win gained by the Indian Cricket team!!!!
Hope this year brings lot more cheer and happiness into our lives!

No comments:

Post a Comment